2
ಮೊದಲು ಸಂಕ್ಷಿಪ್ತವಾಗಿ ಓದಿ.
ಸಾರಾಂಶ ಓದಿ, ಮಾಡಬೇಕಾದ ಕೆಲಸಗಳಿವೆಯೇ ಎಂದು ನೋಡಿ. ಮಾತಿನ ಬರಹ ಮತ್ತು ಧ್ವನಿಮುದ್ರಣ ಜೊತೆಯಲ್ಲೇ ಇರುತ್ತವೆ. ಮಾಹಿತಿ ಲಭ್ಯವಿದ್ದಾಗ ಮಾತನಾಡುವವರ ಗುರುತುಗಳು ಮತ್ತು ಹೇಳುತ್ತಿರುವ ಪದದ ಹೈಲೈಟ್ ಕೂಡ ಕಾಣುತ್ತವೆ.
3
ಧ್ವನಿಮುದ್ರಣದ ಬಗ್ಗೆ ಕೇಳಿ.
ಉದಾಹರಣೆಗೆ, “ಮಾಯಾ ನಿಖರವಾಗಿ ಏನನ್ನು ನೀಡುವುದಾಗಿ ಒಪ್ಪಿಕೊಂಡರು, ಯಾವಾಗದೊಳಗೆ?” ಎಂದು ಕೇಳಿ. ಉತ್ತರ ಮಾತಿನ ಬರಹವನ್ನು ಆಧರಿಸಿರುತ್ತದೆ. ಸಮಯದ ಮಾಹಿತಿ ಲಭ್ಯವಿದ್ದಾಗ, ಉತ್ತರದಲ್ಲಿರುವ ಸಮಯದ ಗುರುತನ್ನು ಟ್ಯಾಪ್ ಮಾಡಿ ಧ್ವನಿಮುದ್ರಣದ ಆ ಭಾಗವನ್ನು ಮತ್ತೆ ಕೇಳಿ.
ಸ್ವಯಂಚಾಲಿತವಾಗಿ ಸಿದ್ಧವಾದ ಮಾತಿನ ಬರಹ ಹಾಗೂ ರಚಿಸಿದ ಇತರ ಪಠ್ಯದಲ್ಲಿ ತಪ್ಪುಗಳಿರಬಹುದು. ಹೆಸರುಗಳು, ಸಂಖ್ಯೆಗಳು ಮತ್ತು ಕೊಟ್ಟ ಮಾತುಗಳನ್ನು ಧ್ವನಿಮುದ್ರಣದೊಂದಿಗೆ ಹೋಲಿಸಿ ಪರಿಶೀಲಿಸಿ.